News from jrlobo’s Office

Latest Updates

ಕುಲಶೇಖರ – ಕಣ್ಣಗುಡ್ಡೆ ಜನರ ಬಹು ದಿನದ ಕನಸು ಇಂದು ನನಸಾಗಿದೆ – ಶಾಸಕ ಜೆ.ಆರ್ ಲೋಬೊ.

ರೈಲ್ವೆ ಇಲಾಖೆಗೆ ಸುಮಾರು 1.32 ಕೋಟಿ ಪಾವತಿಸಿ ಅನುಮತಿಯನ್ನು ಪಡೆದು ಹಾಗೂ ಸುಮಾರು 85 ಲಕ್ಷ ವೆಚ್ಚದಲ್ಲಿ ಕುಲಶೇಖರ ಕನ್ನಗುಡ್ಡೆಯ ಹೊಸ ರಸ್ತೆಯ ಗುದ್ದಲಿಪೂಜೆಯನ್ನು ಶಾಸಕರಾದ ಜೆ.ಆರ್.ಲೋಬೊ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ನಾನು ವರ್ಷಗಳ ಹಿಂದೆ ಈ ಭಾಗಕ್ಕೆ ಮತಯಾಚನೆಯ ಸಂದರ್ಭದಲ್ಲಿ ಬೇಟಿ ನೀಡಿದಾಗ...

ಪರ್ಯಾಯ ರಸ್ತೆಗಳ ಅಭಿವೃದ್ಧಿ ಅತೀ ಅಗತ್ಯ – ಶಾಸಕ ಜೆ.ಆರ್ ಲೋಬೊ

ನಗರದ ಮುಖ್ಯ ರಸ್ತೆಗಳಲ್ಲಿ ವಾಹನಗಳ ಸಂಚಾರ ಅಧಿಕವಾಗಿರುವುದರಿಂದ ಜನರಿಗೆ ಒಂದು ಕಡೆಯಿಂದ ಇನ್ನೊಮದು ಕಡೆಗೆ ತಲುಪಲು ವಿಳಂಬವಾಗುತ್ತದೆ. ಫಳ್ನೀರ್ ರಸ್ತೆಯಲ್ಲಿ ವಾಹನಗಳ ದಟ್ಟನೆ ಜಾಸ್ತಿಯಾಗಿರುತ್ತದೆ. ಆದ್ದರಿಂದ ಇದರ ಬದಿಯಲ್ಲಿರುವ ಕಾಪ್ರಿಗುಡ್ಡದ ಎಸ್ ಎಲ್ ಮಥಾಯಸ್ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ಜನರಿಗೆ ಬಹಳಷ್ಟು...

ತಾ|| 04.02.2018 ರಂದು ಕುಲಶೇಖರ ಕಣ್ಣಗುಡ್ಡೆ ರಸ್ತೆಯ ಅಭಿವೃದ್ಧಿಗೆ ಗುದ್ದಲಿಪೂಜೆ

ಬಹಳಷ್ಟು ವರ್ಷಗಳಿಂದ ಬೇಡಿಕೆಯಿರುವ ನಗರದ ಕುಲಶೇಖರ ಕಣ್ಣಗುಡ್ಡೆಯ ರಸ್ತೆಯ ಅಭಿವೃದ್ಧಿಗೆ ತಾ|| 04.02.2018ರಂದು ಬೆಳಿಗ್ಗೆ 11.00 ಗಂಟೆಗೆ ಗುದ್ದಲಿಪೂಜೆ ನೆರವೇರಲಿದೆ. ಸುಮಾರು ರೂ.85 ಲಕ್ಷ ಅನುದಾನ ರಾಜ್ಯದ ಮುಖ್ಯಮಂತ್ರಿಗಳ ರೂ.100 ಕೋಟಿಗಳ ನಿಧಿಯಿಂದ ದೊರೆತಿದೆ. ಕುಲಶೇಖರ – ಕಣ್ಣಗುಡ್ಡೆ ರಸ್ತೆಯು ರೈಲ್ವೆ ಇಲಾಖೆಯ...