ಮಂಗಳೂರು: ಶಾಸಕ ಜೆ. ಆರ್. ಲೋಬೊರವರು ಮುಖ್ಯಮಂತ್ರಿ ಪರಿಹಾರಿ ನಿಧಿಯಿಂದ ಕಂಕನಾಡಿ ಗರೋಡಿ ದೇವಸ್ಥಾನದ ಬಳಿ ವಾಸಿಸುತ್ತೀರುವ, ಕಿಡ್ನಿ ವೈಫಲ್ಯದಿಂದ ಬಳಲುತ್ತೀರುವ ದಕ್ಷತ್ ಕುಮಾರ್ರವರಿಗೆ ಚಿಕಿತ್ಸೆಗಾಗಿ 60,000 ರೂಪಾಯಿಯ ಚೆಕ್ನ್ನು ಹಸ್ತಾಂತಿಸಿದರು. ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೋರೇಟರ್ ಆಶಾ ಡಿ’ಸಿಲ್ವ, ವಾರ್ಡ್ ಅಧ್ಯಕ್ಷರಾದ ಹೇಮಂತ್ ಗರೋಡಿ, ಬೇಬಿರಾಜ್ ಗರೋಡಿ, ಅಶೋಕ್ ಅಂಚನ್, ಟಿ.ಕೆ.ಸುಧೀರ್, ಕೃತೀನ್ ಕುಮಾರ್, ರಮಾನಂದ್ ಪೂಜಾರಿ ಮತ್ತಿತ್ತರು ಉಪಸ್ಥಿತರಿದ್ದರು.

Image from post regarding ಮುಖ್ಯಮಂತ್ರಿ ಪರಿಹಾರಿ ನಿಧಿ ವಿತರಣೆ