ಮಂಗಳೂರು,ಜುಲೈ.05 : ನಗರದ ಕೊರ್ವಾ (KORWA – Konkan Overseas Returnees Welfare Association, Mangalore) ಸಂಸ್ಥೆಯ ವತಿಯಿಂದ ಸುಮಾರು 500 ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ನ್ನು ಶಾಸಕ ಜೆ. ಆರ್ ಲೋಬೊರವರ ಸಮ್ಮುಖದಲ್ಲಿ ಮಿಲಾಗ್ರೀಸ್ ಸಭಾಂಗಣದಲ್ಲಿ ಇತ್ತೀಚಿಗೆ ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಲುಯಿಸ್ ಲೋಬೊ, ಪೊಲೀಸ್ ಅಧಿಕಾರಿ ವೆಂಕಟೇಶ್ ಪ್ರಸಾದ್, ಎಲಿಯಾಸ್ ಸಕ್ತಿಸ್, ಜುಡಿತ್ ಮಸ್ಕರೇನಸ್, ಧರ್ಮಗುರು ವಲೇರಿಯಾನ್ ಡಿ’ಸೋಜ ಮತ್ತಿತ್ತರು ಉಪಸ್ಥಿತರಿದ್ದರು.

Image from post regarding ಶಾಸಕ ಜೆ. ಆರ್ ಲೋಬೊರವರ ನೇತೃತ್ವದಲ್ಲಿ 500 ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ.