ನಮೂನೆ 9 ಮತ್ತು 11 ರ ಗಮನ ಸೆಳೆದ ಶಾಸಕ ಜೆ.ಆರ್.ಲೋಬೊ

ನಮೂನೆ 9 ಮತ್ತು 11 ರ ಗಮನ ಸೆಳೆದ ಶಾಸಕ ಜೆ.ಆರ್.ಲೋಬೊ

ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗ್ರಾಮೀಣ ಅಭಿವೃದ್ಧಿ ಇಲಾಖೆಯಲು ಜಾರಿಗೆ ತಂದಿರುವ ನಮೂನೆ 9 ಮತ್ತು 11 ರ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರು ಗಮನ ಸೆಳೆಯುವ ಸೂಚನೆಯನ್ನು ಕೇಳಿದ್ದಾರೆ. ಶಾಸಕರು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸರ್ಕಾರವು ತಂದಿರುವ ಹೊಸ ವಿಧಾನದಿಂದ ಆಗುತ್ತಿರುವ ತೊಂದರೆಯ ಬಗ್ಗೆ ಗಮನ...
ಹಮಾಲಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಕೊಡಿ: ಶಾಸಕ ಜೆ.ಆರ್.ಲೋಬೊ

ಹಮಾಲಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಕೊಡಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ಹಳೆಬಂದರಿನಲ್ಲಿ ಸುಮಾರು 250 ಕ್ಕೂ ಹೆಚ್ಚು ಮಂದಿ ಹಮಾಲಿ ಕಾರ್ಮಿಕರಿದ್ದು ಇವರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಆದೇಶ ನೀಡಿದರು. ಅವರು ಹಮಾಲಿ ಕಾರ್ಮಿಕರು, ಎಪಿಎಂಸಿ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು....
ದಕ್ಷಿಣ ವಲಯ ಕಾಂಗ್ರೆಸ್ ಮಾದರಿ ಕಾರ್ಯಕ್ರಮ: ಶಾಸಕ ಜೆ.ಆರ್.ಲೋಬೊ

ದಕ್ಷಿಣ ವಲಯ ಕಾಂಗ್ರೆಸ್ ಮಾದರಿ ಕಾರ್ಯಕ್ರಮ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ದಕ್ಷಿಣ ವಲಯ ಕಾಂಗ್ರೆಸ್ ಸಮಿತಿ ಪರಂಪರಾಗತವಾಗಿ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದು ಇದು ನಿಜಕ್ಕೂ ಮಾದರಿಯಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಅವರು ದಕ್ಷಿಣ ವಲಯ ಕಾಂಗ್ರೆಸ್ ವತಿಯಿಂದ ಪುಸ್ತಕ ವಿತರಣೆ ಕಾರ್ಯಕ್ರಮ ಆರೂರು ಶ್ರೀಪತಿ ರಾವ್ ಪೌಂಡೇಶನ್ ಸಹಯೋಗದಲ್ಲಿ...
ನಮೂನೆ 9 ಮತ್ತು 11 ರ ಗಮನ ಸೆಳೆದ ಶಾಸಕ ಜೆ.ಆರ್.ಲೋಬೊ

ನಗರ ಬೆಳೆಯಬೇಕಾದರೆ ಜನರ ಸಹಭಾಗಿತ್ವ ಬೇಕು : ಶಾಸಕ ಜೆ.ಆರ್.ಲೋಬೊ

ಮಂಗಳೂರು: ನಗರ ಬೆಳೆಯಬೇಕಾದರೆ, ಅಭಿವೃದ್ಧಿಯಾಬೇಕಾದರೆ ಜನರೂ ಕೂಡಾ ಸಹಕರಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ರಥಬೀದಿಯಲ್ಲಿ ಫ್ಲಾಟ್ ಮೀಟಿಂಗ್ ನಲ್ಲಿ ಮಾತನಾಡುತ್ತಿದ್ದರು. ಮಂಗಳೂರು ನಗರವನ್ನು ಆಧುನೀಕರಿಸಿ ಸುಸಜ್ಜಿತವಾದ ನಗರವನ್ನಾಗಿ ಬೆಳೆಸಲು ಜನರ ಸಹಭಾಗಿತ್ವ ಅನಿವಾರ್ಯ ಎಂದ ಅವರು ಸ್ವಚ್ಚತೆಯನ್ನು ಕಾಪಾಡಲು...