ಮಡಿಕೇರಿಯಲ್ಲಿ ಪ್ರಗತಿ ಪರಿಶೀಲನಾ ಸಮಿತಿ ಸಭೆ

ಮಡಿಕೇರಿಯಲ್ಲಿ ಪ್ರಗತಿ ಪರಿಶೀಲನಾ ಸಮಿತಿ ಸಭೆ

ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶಾಸಕ ಜೆ.ಆರ್.ಲೋಬೊ ಅವರು ಇಂದು ಮಡಿಕೇರಿಯಲ್ಲಿ ಪ್ರಗತಿ ಪರಿಶೀಲನಾ ಸಮಿತಿ ಸಭೆ...
ಎಡಿಬಿ ಎರಡನೇ ಹಂತ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ

ಎಡಿಬಿ ಎರಡನೇ ಹಂತ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ಎಡಿಬಿ ಎರಡನೇ ಹಂತದ ಕಾಮಗಾರಿಯಲ್ಲಿ ಯುಜಿಡಿ ಮತ್ತು ನೀರು ಸರಬರಾಜು ಕೊಳವೆ ಅಳವಡಿಸುವ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರು ಎಡಿಬಿ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಿದರು. ಪಳ್ನೀರ್, ಹಂಪನಕಟ್ಟೆ ಕ್ಲಾಕ್ ಟವರ್, ವೆಲೆನ್ಸಿಯ, ಜೆಪ್ಪು, ಬೋಳಾರ, ಕುದ್ರೋಳಿ ಸಹಿತ ಲೋಬೊ ಸ್ಥಳ ಪರಿಶೀಲನೆ ಮಾಡಿದರು....
ನಂದಿಗುಡ್ಡೆಯನ್ನು ಮಾದರಿ ಸ್ಮಶಾನವಾಗಿ ರೂಪಿಸಲು ಲೋಬೊ ಸಲಹೆ

ನಂದಿಗುಡ್ಡೆಯನ್ನು ಮಾದರಿ ಸ್ಮಶಾನವಾಗಿ ರೂಪಿಸಲು ಲೋಬೊ ಸಲಹೆ

ಮಂಗಳೂರು: ಸ್ಮಶಾನಕ್ಕೆ ನಿಗದಿಯಾದ 74 ಲಕ್ಷ ರೂಪಾಯಿ ಹಣದಲ್ಲಿ ನಂದಿಗುಡ್ಡೆ ಸ್ಮಶಾನವನ್ನು ಮಾದರಿ ಸ್ಮಶಾನವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಇಂದು ಬೆಳಿಗ್ಗೆ ಶಾಸಕ ಜೆ.ಆರ್.ಲೋಬೊ ಅವರು ನಗರಪಾಲಿಕೆ ಅಧಿಕಾರಿಗಳು ಮತ್ತು...
ಬೆಂಗರೆ 60 ನೇ ವಾರ್ಡ್ ನ ಅಧ್ಯಕ್ಷರನ್ನಾಗಿ ಆಸೀಫ್ ಅಹಮದ್ ಅವರನ್ನು ಶಾಸಕ ಜೆ.ಆರ್.ಲೋಬೊ ಅಭಿನಂದಿಸಿದರು

ಬೆಂಗರೆ 60 ನೇ ವಾರ್ಡ್ ನ ಅಧ್ಯಕ್ಷರನ್ನಾಗಿ ಆಸೀಫ್ ಅಹಮದ್ ಅವರನ್ನು ಶಾಸಕ ಜೆ.ಆರ್.ಲೋಬೊ ಅಭಿನಂದಿಸಿದರು

ಬೆಂಗರೆ 60 ನೇ ವಾರ್ಡ್ ನ ಅಧ್ಯಕ್ಷರನ್ನಾಗಿ ಆಸೀಫ್ ಅಹಮದ್ ಅವರನ್ನು ಶಾಸಕ ಜೆ.ಆರ್.ಲೋಬೊ ಅವರ ಶಿಫಾರಸು ಮೇರೆಗೆ ಮಂಗಳೂರು ಬ್ಲಾಕ್ ಅಧ್ಯಕ್ಷ ಕೆ.ಬಾಲಕೃಷ್ಣ ಶೆಟ್ಟಿ ಅವರು ನೇಮಿಸಿದ್ದಾರೆ. ಅಧಿಕೃತವಾಗಿ ಅಧಿಕಾರ ವಹಿಸಿಕೊಂಡ ಆಸೀಫ್ ಅಹಮದ್ ಅವರನ್ನು ಶಾಸಕ ಜೆ.ಆರ್.ಲೋಬೊ ಅವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ...
ನಂದಿಗುಡ್ಡೆ ಸ್ಮಶಾನಕ್ಕೆ 74 ಲಕ್ಷ ರೂಪಾಯಿ ಬಿಡುಗಡೆ: ಜೆ.ಆರ್.ಲೋಬೊ

ನಂದಿಗುಡ್ಡೆ ಸ್ಮಶಾನಕ್ಕೆ 74 ಲಕ್ಷ ರೂಪಾಯಿ ಬಿಡುಗಡೆ: ಜೆ.ಆರ್.ಲೋಬೊ

ಮಂಗಳೂರು: ನಂದಿಗುಡ್ಡೆ ಸ್ಮಶಾನಕ್ಕೆ 74 ಲಕ್ಷ ರೂಪಾಯಿ ಮಂಜೂರಾಗಿದ್ದು ಇದರ ಸರ್ವಾಂಗೀಣ ಅಭಿವೃದ್ಧಿಯ ಕುರಿತು ನಾಳೆ ನಂದಿಗುಡ್ಡೆ ಸ್ಮಶಾನಕ್ಕೆ ನಗರಪಾಲಿಕೆ ಅಧಿಕಾರಿಗಳ ಜೊತೆ ಭೇಟಿ ಮಾಡಿ ಯಾವೆಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಅವರು ಇಂದು ತಮ್ಮ...