News from jrlobo’s Office

Latest Updates

ಕದ್ರಿಯಲ್ಲಿ ಶಾಸಕ ಜೆ.ಆರ್.ಲೋಬೊ ಅವರ ಆಧಾರ್ ನೋಂದಣೆ ಅಭಿಯಾನ

ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ಆಧಾರ್ ನೋಂದಣೆ ಅಭಿಯಾನ ಕದ್ರಿಯಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿ ಇಂದು ಆರಂಭವಾಯಿತು. ಮಂಗಳೂರು ಮಹಾನಗರದಲ್ಲಿ ಇನ್ನೂ ಆಧಾರ್ ನೋಂದಣಿ ಮಾಡಿಸಿಕೊಳ್ಳದಿದ್ದವರು ತಡಮಾಡದೆ ಕದ್ರಿಯಲ್ಲಿರುವ ಮಹಾನಗರ ಪಾಲಿಕೆ ಕಟ್ಟಡದ ನೆಲ ಹಂತಸ್ತಿಗೆ ಬಂದು ಆಧಾರ್ ನೋಂದಣೆ...

ನಮೂನೆ 9 ಮತ್ತು 11 ರ ಗಮನ ಸೆಳೆದ ಶಾಸಕ ಜೆ.ಆರ್.ಲೋಬೊ

ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗ್ರಾಮೀಣ ಅಭಿವೃದ್ಧಿ ಇಲಾಖೆಯಲು ಜಾರಿಗೆ ತಂದಿರುವ ನಮೂನೆ 9 ಮತ್ತು 11 ರ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರು ಗಮನ ಸೆಳೆಯುವ ಸೂಚನೆಯನ್ನು ಕೇಳಿದ್ದಾರೆ. ಶಾಸಕರು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸರ್ಕಾರವು ತಂದಿರುವ ಹೊಸ ವಿಧಾನದಿಂದ ಆಗುತ್ತಿರುವ ತೊಂದರೆಯ ಬಗ್ಗೆ ಗಮನ...

ಹಮಾಲಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಕೊಡಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ಹಳೆಬಂದರಿನಲ್ಲಿ ಸುಮಾರು 250 ಕ್ಕೂ ಹೆಚ್ಚು ಮಂದಿ ಹಮಾಲಿ ಕಾರ್ಮಿಕರಿದ್ದು ಇವರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಆದೇಶ ನೀಡಿದರು. ಅವರು ಹಮಾಲಿ ಕಾರ್ಮಿಕರು, ಎಪಿಎಂಸಿ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು....
ಮಂಗಳೂರಿನ ಕಂಡತ್ಪಳ್ಳಿಯ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉರ್ದು ಸಾಂಸ್ಕ್ರತಿಕ ಸ್ಪರ್ದೆ

ಮಂಗಳೂರಿನ ಕಂಡತ್ಪಳ್ಳಿಯ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉರ್ದು ಸಾಂಸ್ಕ್ರತಿಕ ಸ್ಪರ್ದೆ

ಮಂಗಳೂರಿನ ಕಂಡತ್‍ಪಳ್ಳಿಯ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉರ್ದು ಸಾಂಸ್ಕ್ರತಿಕ ಸ್ಪರ್ದೆ...

ಉದ್ಯಮಶೀಲತಾ ಅಬಿವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಇಂದಿರಾಜಿಯವರನ್ನು ನೆನಪಿಸಿದ ಶಾಸಕ ಶ್ರೀ ಜೆ.ಆರ್ ಲೋಬೊ.

ಉದ್ಯಮಶೀಲತಾ ಅಬಿವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಇಂದಿರಾಜಿಯವರನ್ನು ನೆನಪಿಸಿದ ಶಾಸಕ ಶ್ರೀ ಜೆ.ಆರ್ ಲೋಬೊ.

ಮಹಿಳೆಯರು ದಿ.ಇಂದಿರಾ ಗಾಂಧಿಯವರನ್ನು ಮಾದರಿಯಾಗಿಟ್ಟು ಕೊಂಡು ಸಬಲೀಕರಣದತ್ತ ಮುನ್ನಡೆಯಬೇಕು, ಇದಕ್ಕೆ ಕಠಿಣ ಪರಿಶ್ರಮದ ಅಗತ್ಯವಿದೆ...