ಮಂಗಳೂರು: ನಗರದ ಕುಡುಂಬಿ ಗಾರ್ಡನ್ ರಸ್ತೆಯನ್ನು ಎಸ್.ಎಫ್.ಸಿ. ನಿಧಿಯಿಂದ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಿ ಅಭಿವೃದ್ಧಿ ಪಡಿಸುವ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ಜೆ. ಆರ್. ಲೋಬೋರವರು ಇತ್ತೀಚಿಗೆ ನೇರವೆರಿಸಿದರು. ಈ ಸಂದರ್ಭದಲ್ಲಿ ಸ್ಥಳಿಯ ಶಾಸಕ ಎ.ಸಿ ವಿನಯ್ರಾಜ್, ಪ್ರಭಾಕರ್ ಶ್ರೀಯಾನ್, ಟಿ.ಕೆ. ಸುಧೀರ್, ರಮಾನಂದ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Image from post regarding Guddali puje for new road in Kudumbi Garden, Balmatta