ಮಂಗಳೂರು: ಆಧಾರ್ ಕಾರ್ಡ್ ಮತ್ತು ಮತದಾರರ ನೋಂದಣಿಕೆ ಶಿಬಿರ ಫೆಬ್ರವರಿ 1 ರಿಂದ ಜೆಪ್ಪು ಮಹಾಕಾಳಿ ಪಡ್ಪು ಶಾಲೆಯ ಬಳಿ ಪ್ರಾರಂಭವಾಯಿತು. ಬೆಳಿಗ್ಗೆ 9.30 ರಿಂದ ದಿನಕ್ಕೆ 40 ಮಂದಿಗೆ ಅವಕಾಶವಿದೆ. ಇದು ಫೆಬ್ರವರಿ 7ರವರೆಗೆ ಶಿಬಿರವಿದೆ. ಮಾಹಿತಿಗಾಗಿ ಪ್ರದೀಪ್ ಬೇಕಲ್ ಜೆಪ್ಪು ಮಜಿಲ ಅವರನ್ನು +91 996 476 4010 ಅಥವಾ ಮಹಮ್ಮದ್ ನವಾಜ್ +91 990 079 6562 ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
Recent News
- ಮಂಗಳೂರು ದಕ್ಷಿಣ: ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆ, ಕಾರ್ಯಕರ್ತರ ಭರ್ಜರಿ ಬೆಂಬಲ
- ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆಗೆ ಜನಸಾಗರ
- ಮಂಗಳೂರು ದಕ್ಷಿಣ: ಅಪಾರ ಬೆಂಬಲಿಗರ ಸಾಥ್- ಕಾಂಗ್ರೆಸ್ ಅಭ್ಯರ್ಥಿ ಲೋಬೋ ನಾಮಪತ್ರ ಸಲ್ಲಿಕೆ
- Congress candidate J R Lobo files nomination for Mangaluru South
- Mangaluru South Candidate J R Lobo Files Nomination papers at MCC